22nd ಜುಲೈ 1947
Posted date: 21 Thu, Jul 2016 – 04:03:37 PM

ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು 22nd ಜುಲೈ 1947 ಸಿನಿಮಾ ಒಂದನ್ನು ಲಾಂಚ್ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಸಿನಿಮಾ ಒಂದನ್ನು ಅದರಲ್ಲೂ ಕನ್ನಡ ಚಿತ್ರವೊಂದನ್ನು ಮೋದಿಯವರು ಲಾಂಚ್ ಮಾಡಿರುವುದು ವಿಶೇಷ. ‘ರಾಷ್ಟ್ರಧ್ವಜ ಹಾಗೂ ರಾಷ್ಟ್ರಪ್ರೇಮ ಸಾರುವ ಮೂಡಿಬಂದಿರುವ ಈ ಸಿನಿಮಾ’ ಕುರಿತು ಚಿತ್ರತಂಡದ ಬೆನ್ನು ತಟ್ಟಿದರು. ರಾಷ್ಟ್ರಧ್ವಜದ ಪ್ರಾಮುಖ್ಯತೆಯನ್ನು ಸಾರುವ ‘೨೨ ಜುಲೈ ೧೯೪೭’ ಈ ಬಾರಿಯ ಅತ್ಯುತ್ತಮ ಕಥೆ ರಾಜ್ಯ ಪ್ರಶಸ್ತಿಯನ್ನೂ ಗೆದ್ದಿದೆ. ಇನ್ನು ಕೆಲವೇ ದಿನಗಳಲ್ಲಿ ರಿಲೀಸ್ ಮಾಡುವ ಯೋಚನೆಲ್ಲಿದೆ ಚಿತ್ರತಂಡ.

ನಿರ್ದೇಶನ - ಇಂಗಳೆಮಾರ್ಗ ಖ್ಯಾತಿಯ ವಿಶಾಲ್ ರಾಜ್
ನಿರ್ಮಾಣ - ನಂಜೇಗೌಡ (ಮೊದಲ ಚಿತ್ರ)
ಸಂಗೀತ - ‘ಗಾನ ಕೋಗಿಲೆ’, ‘ಸಂಗೀತ ಭಾರತಿ’ ಸಂಗೀತ ಕಟ್ಟಿ (ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿರುವ ಚಿತ್ರ)
ತಾರಾಗಣ - ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಸುಧಾರಾಣಿ, ನಂಜೇಗೌಡ, ಶೋಭರಾಜ್, ಲಯ ಕೋಕಿಲ, ಸತೀಶ್ ಹಾಗೂ ಮುಂತಾದವರು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed